ಅಕ್ಷಯ್ ಹೋಟೆಲ್ ಮೇಲೆ ದಾಳಿ ಮಾಡಿದ ನಗರಸಭೆ ಪೌರಾಯುಕ್ತ

ಪಾಂಡವ ನ್ಯೂಸ್, ರಾಣೇಬೆನ್ನೂರು: ನಗರದ ಹೃದಯ ಭಾಗದಲ್ಲಿರುವ ಬಸ್ಟ್ಯಾಂಡ್ (22ನೇ ವಾರ್ಡ) ಹತ್ತಿರದ ಹೆಸರಾಂತ ಹೋಟೆಲ್ ಎನ್ನಲಾಗುತ್ತಿರುವ ‘ಅಕ್ಷಯ ಬೇಕರಿ & ಸ್ವೀಟ್ಸ್, ಅಕ್ಷಯ್ ಹೋಟೆಲ್‍ನಲ್ಲಿ ನಿಷೇಧಿತ ಪ್ಲಾಸ್ಟಿಕ್‍ನ್ನು ಬಳಸುವುದಲ್ಲದೆ, ಅಡುಗೆ ಕೋಣೆ ಮಾತ್ರ ಕೆಂಗೇರಿ ಮೋರಿಯಂತಾಗಿದ್ದನ್ನು ಗಮನಿಸಿದ ಸಾರ್ವಜನಿಕರು, ನಗರಸಭೆ ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿಯವರಿಗೆ ದೂರು ನೀಡಿ ಗ್ರಾಹಕರ ಆರೋಗ್ಯದ ಬಗ್ಗೆ ಕಾಳಜಿ ಮೆರೆದಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾದ ಪೌರಾಯುಕ್ತ ಇಂಗಳಗಿಯವರು ಶುಕ್ರವಾರ ಸ್ಥಳಕ್ಕೆ ದಾಳಿ ನಡೆಸಿ ವ್ಯಾಪಾರವನ್ನು ತಾತ್ಕಾಲಿಕವಾಗಿ ರದ್ಧತಿ ಮಾಡಿ ಆದೇಶ ಹೊರಡಿಸಿದ್ದಾರೆ. … Read more