ರಾಣೇಬೆನ್ನೂರು: ಪ್ರತಿ ವರ್ಷದಂತೆ ಈ ವರ್ಷವು ರಾಣೇಬೆನ್ನರೂರಿನ ಚೌಡೇಶ್ವರಿ ಜಾತ್ರೆ ಸಂಡಗರದಿಂದ ನೆಡಿತಾ ಇದೆ ,ಈಸಲಾ ಒಂದು ವಿಷೇಶ ಅಂದರೆ ಈ ಸಲ ಜಾತ್ರೆಯಲ್ಲಿ ಜೂಜಾಟ ಇಲ್ಲಾ . ಎಲ್ಲಾ ಹೆಣ್ಣುಮಕ್ಕಳು ಬಳೆ ಕ್ಲಿಪ್ ಮತ್ತು ಇನ್ನಿತರ ವಸ್ತುಗಳ ಖರೀದಿ ಯಲ್ಲಿ ಇದಾರೆ.ದೊಡ್ಡ ದೊಡ್ಡ ಹೂವಿನ ಮಾಲೆ ಡೋಲು ಸೌಂಡ್ ಬಾಕ್ಸ ಹಾಕಿಕೊಂಡು ಬರುತ್ತಿರು ಜನರು ಬಹಳಷ್ಟು ಇದಾರೆ. ಕಳೆದ ವರ್ಷಕ್ಕೆ ಲೆಕ್ಕ ಹಾಕಿದರೆ ಈಸಲಾ ಅಷ್ಟು ಜನ ಜಾತ್ರೆಯಲ್ಲಿ ಕಾಣಸತಾ ಇಲ್ಲಾ. ಇನ್ನೂ ಮೂರು ದಿವಸದ ಜಾತ್ರೆ ಇರುವುದರಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಯಲ್ಲಿ ವ್ಯಾಪಾರಸ್ಥರು ಇದಾರೆ
ಚೌಡೇಶ್ವರಿ ಜಾತ್ರೆ ಸಡಗರದಲ್ಲಿ ರಾಣೇಬೆನ್ನರಿನ ಜನತೆ
On: January 15, 2025 8:23 PM
--Ad--


